Donald Trump ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನ!

2024-07-14 60

ಪೆನ್ಸಿಲ್ವೇನಿಯಾದ ಬಟ್ಲರ್ ನಗರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಲು ಆಗಮಿಸಿದಾಗ ಅಲ್ಲಿ ಗುಂಡಿನ ದಾಳಿ ಪ್ರಾರಂಭವಾಗಿದೆ. ಈ ದಾಳಿಯಲ್ಲಿ ಮಾಜಿ ಅಧ್ಯಕ್ಷ ಟ್ರಂಪ್ ಗಾಯಗೊಂಡಿದ್ದು, ಅವರ ಮುಖದಲ್ಲೆಲ್ಲ ರಕ್ತದ ಕಲೆ ಕಂಡು ಬಂದಿದೆ. The shooting began in Butler, Pennsylvania, when he arrived to participate in an election rally. Former President Trump was injured in this attack and blood stains were found all over his face.

#America #DonaldTrump #JoeBiden #International #AmericaPresidentElections #NarendraModi #PMModi