Narendra Modi Russia Visit ನರೇಂದ್ರ ಮೋದಿ-ವ್ಲಾಡಿಮಿರ್‌ ಪುಟಿನ್‌ ಭೇಟಿ : ಕಳವಳ ವ್ಯಕ್ತಪಡಿಸಿದ ಅಮೆರಿಕ

2024-07-13 80

ಪರಸ್ಪರ ಬದ್ಧ ವೈರಿಗಳಾಗಿರುವ ಅಮೆರಿಕ ಹಾಗೂ ರಷ್ಯಾ ಎರಡೂ ದೇಶಗಳ ನಡುವೆ ಭಾರತ ಸ್ನೇಹ ಸಂಬಂಧ ಉಳಿಸಿಕೊಂಡಿದೆ. ಹಾಗೆಯೇ ರಷ್ಯಾ ಕೂಡ ಭಾರತ ಮತ್ತು ಅಮೆರಿಕದ ವೈರಿಯಾಗಿರುವ ಚೀನಾ ಜತೆಗೂ ಬಾಂಧವ್ಯ ಬೆಳೆಸಿಕೊಂಡಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ರಷ್ಯಾ ಪ್ರವಾಸ ಅಮೆರಿಕಕ್ಕೆ ಅಸಮಾಧಾನ ಮೂಡಿಸಿದೆ. ನ್ಯಾಟೋ ಶೃಂಗಸಭೆ ವೇಳೆ ಈ ಪ್ರವಾಸ ಬೇಡ ಎಂಬ ಅಮೆರಿಕದ ಸಲಹೆಗೆ ಭಾರತ ಕಿವಿಗೊಟ್ಟಿಲ್ಲ. India maintains friendly relations between America and Russia, which are mutual enemies. Similarly, Russia has also developed ties with China, which is the enemy of India and America. But Prime Minister Narendra Modi's recent visit to Russia has upset America. India did not listen to America's advice not to visit during the NATO summit.

#Pakistan #India #IndiaVSPakistan #NarendraModi #PMModi #International #Ukraine #Russia #VladimirPutin #Joebiden #China #POK #Tibet #XiJinPing #RishiSunak
~HT.290~PR.160~ED.34~CA.37~##~