Electric Bikes vs Petrol Bikes: ವಿವರವಾದ ಮಾತುಕತೆ

2024-07-11 196

ಭಾರತದಲ್ಲಿ ಎಲೆಕ್ಟ್ರಿಕ್ ಬೈಕುಗಳಿಗೆ ಭಾರೀ ಬೇಡಿಕೆಗಳನ್ನು ಪಡೆದುಕೊಳ್ಳುತ್ತಿದೆ. ಪೆಟ್ರೋಲ್ ಬೆಲೆ ಏರಿಕೆ ಹಾಗೂ ವಾಯುಮಾಲಿನ್ಯ ಕಾರಣಕ್ಕೆ ಕೆಲವು ಗ್ರಾಹಕರು ಎಲೆಕ್ಟ್ರಿಕ್ ಬೈಕ್ ಕಡೆ ಮುಖ ಮಾಡುತ್ತಿದ್ದಾರೆ. ಆದರೂ ಬೈಕ್ ಪ್ರಿಯರು ಪೆಟ್ರೋಲ್ ಬೈಕುಗಳನ್ನು ಇಷ್ಟ ಪಡುತ್ತಾರೆ. ಈ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಬೈಕುಗಳ ಬಗ್ಗೆ ನಡೆದ ನಮ್ಮ ಚರ್ಚೆಯನ್ನು ವೀಕ್ಷಿಸಿ.

~PR.156~ED.70~##~