RCB ಕೋಚ್ ಆಗಿ ದ್ರಾವಿಡ್,ಕ್ಯಾಪ್ಟನ್ ಆಗಿ ಕೊಹ್ಲಿ,ಹೊಸ‌ ಎಂಟ್ರಿಯಾಗಿ ರೋಹಿತ್!ಹೊಸ ಅಧ್ಯಾಯ ಅಂದ್ರೆ ಇದು

2024-07-10 194

ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದೆದ್ದೇ ಗೆದ್ದಿದ್ದು, ನಿರ್ಗಮಿತ ಹೆಡ್ಕೋಚ್ ರಾಹುಲ್ ದ್ರಾವಿಡ್ಗೆ ಫುಲ್ ಡಿಮ್ಯಾಂಡ್ ಬಂದಿದೆ. ಐತಿಹಾಸಿಕ ಟ್ರೋಫಿ ಗೆಲ್ಲಿಸಿಕೊಟ್ಟ ಬೆನ್ನಲ್ಲೆ ದಿ ವಾಲ್ ಐಪಿಎಲ್ನತ್ತ ಕಣ್ಣಾಯಿಸಿದ್ದು, ಚಾಂಪಿಯನ್ ಕೋಚ್ ಸೆಳೆಯಲು ಫ್ರಾಂಚೈಸಿಗಳು ಪ್ರಯತ್ನಿಸ್ತಿವೆ

#RahulDravid #RCB #RohitSharma, #RCBCoach #RCBFranchise, #MumbaiIndians #IPL2024 #IPLMegaAuction #RCBFans #RCBHeadCoach
~HT.188~CA.174~PR.28~ED.288~##~

Videos similaires