ಭಾರತದ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ರಷ್ಯಾ ಪ್ರವಾಸದಲ್ಲಿದ್ದಾರೆ. ಸೋಮವಾರ ಮೋದಿ ಮಾಸ್ಕೋ ತಲುಪಿದ್ದು ಇಲ್ಲಿ ಅವರಿಗೆ ಭವ್ಯ ಸ್ವಾಗತ ನೀಡಲಾಗಿದೆ. ರಷ್ಯಾ ಉಕ್ರೇನ್‌ಗೆ ಸೇನೆಯನ್ನು ಕಳುಹಿಸಿದ ನಂತರ ಮತ್ತು ಭಾರತದಲ್ಲಿ ಮೂರನೇ ಬಾರಿಗೆ ಸರ್ಕಾರವನ್ನು ರಚಿಸಿದ ನಂತರ ಪ್ರಧಾನಿ ಮೋದಿಯವರ ಮೊದಲ ಭೇಟಿ ಇದಾಗಿದೆ. Indian Prime Minister Narendra Modi is on a two-day visit to Russia. Modi reached Moscow on Monday and was given a grand welcome. This is PM Modi's first visit after Russia sent troops to Ukraine and formed a third government in India.
#Pakistan #India #IndiaVSPakistan #NarendraModi #PMModi #International #Ukraine #Russia #VladimirPutin #Joebiden #China #POK #Tibet #XiJinPing #RishiSunak
~HT.290~PR.160~ED.34~CA.37~##~