ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಹಗರಣಕ್ಕೆ ಇದೇ ಆಯೋಗ ಹೇಗೆ ಪ್ರತಿಕ್ರಿಯಿಸಿತ್ತು ? | Mahua Moitra
2024-07-08
0
ಬಿಜೆಪಿಯ ಅಂಗಸಂಸ್ಥೆಯಂತೆ ಕೆಲಸ ಮಾಡುವ ಮಹಿಳಾ ಆಯೋಗ !
► ಮಣಿಪುರ, ಕಥುಆ, ಹತ್ರಾಸ್, ಉನ್ನಾವೋಗಳಲ್ಲಿ ನಾಪತ್ತೆಯಾಗಿದ್ದ ಮಹಿಳಾ ಆಯೋಗ
#varthabharati #newsanalysis #MahuaMoitra #TMCMP #NCW #DelhiPolice #RekhaSharma #BJP