ಧ್ರುವ ಸರ್ಜಾ ಅವರ ಜಿಮ್ ಟ್ರೈನರ್ ಪ್ರಶಾಂತ ಪೂಜಾರಿ ಮೇಲಿನ ಹಳ್ಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

2024-07-05 6,490

ಕಳೆದ ಮೇ 26ರಂದು ರಾತ್ರಿ ಧ್ರುವ ಸರ್ಜಾ ಅವರ ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಮೇಲೆ ಹಲ್ಲೇ ಆಗಿತ್ತು. ಧ್ರುವ ಸರ್ಜಾ ಅವರ ಮನೆಯಿಂದ ತೆರಳುತ್ತಿದ್ದ ವೇಳೆ ಹಲ್ಲ್ಲೆ
ನಡೆದಿತ್ತು ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಈಗ ಆ ಹಲ್ಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಒಂದು ಸಿಕ್ಕಿದೆ. ಧ್ರುವ ಸರ್ಜಾ ಕಾರ್ ಡ್ರೈವರ್ ಅಲ್ಲೇ ಮಾಡಿಸಿರೋದಾಗಿ ತಿಳಿದುಬಂದಿದೆ.
Last night on May 26, Dhruva Sarja's gym trainer Prashant Pujari was attacked. Dhruva Sarja was attacked when he was leaving his house
There was a case of attempted in Banashankari police station

#prashantpoojary #bigtwist
#druvasarja #prashanthcase
#fir #kannada #karnataka #bangalore #akshayahospital #case

~HT.188~ED.35~PR.324~

Videos similaires