ರಾಷ್ಟ್ರಪತಿ ಭಾಷಣದ ವಂದನಾರ್ಪಣೆಯ ವೇಳೆ ಪ್ರಧಾನಿ ಮೋದಿ ಮಾಡಿದ ಭಾಷಣದಲ್ಲಿ ಸಾಕಷ್ಟು ಸುಳ್ಳು ಮಾಹಿತಿಗಳು ಇದ್ದವು ಎಂದು ಕಾಂಗ್ರೆಸ್ ಮುಖಂಡರು, ಸ್ಪೀಕರ್ ಓಂ ಬಿರ್ಲಾಗೆ ಪತ್ರವನ್ನು ಬರೆದು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. The Congress leaders have written a letter to Speaker Om Birla and requested him to take action saying that there were a lot of false information in the speech delivered by Prime Minister Modi during the President's felicitation speech.
#BJP #Congress #LokasabhaElections2024 #Congress #NarendraModi #PMModi #RahulGandhi #MamtaBanerjee #WestBengal #INDIA #UttarPradesh #YogiAdityanath #AkhileshYadav #ShivarajChauhan #EknathShindhe #OMBirla