ದರ್ಶನ್ ಮತ್ತು ಗ್ಯಾಂಗ್ ಗೆ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್.

2024-07-04 6

ರೇಣುಕಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಪಾಲಾಗಿದ್ದ ದರ್ಶನ್ ಮತ್ತು ಗ್ಯಾಂಗ್ ಗೆ ಇಂದು ತೀರ್ಪು ಇದ್ದು, ಆರೋಪಿಗಳನ್ನ ಆನ್ಲೈನ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಮತ್ತೆ 14 ದಿನಗಳ ಕಾಲ ಸೆರೆವಾಸ ವಿಧಿಸಿದೆ.
Darshan and the gang who were jailed in the Renukaswamy case were sentenced today, the accused were produced before the judge online and the court sentenced them to imprisonment for 14 days again.


#darshanjail
#dboss #darshanarrest #challengingstar #kamakshipalyapolicestation #bangalore #mysore #pavithragowda #renukaswamy #darshan #murdercase #kannadaactor #girlfriend #chithradurga #farmhouse
#sandalwood #karnataka
~HT.188~PR.324~ED.35~