"ಚರಂಡಿ ವ್ಯವಸ್ಥೆ ಇಲ್ಲ, ಚಿಕ್ಕ ಮಕ್ಕಳಿಗೆ ಡೆಂಗ್ಯೂ ಜ್ವರ ಬರ್ತಿದೆ""ನ್ಯಾಯದಿಂದ ವೋಟ್ ಹಾಕಿದ ನಮಗೆ ಅನ್ಯಾಯ ಮಾಡ್ತಿದ್ದಾರೆ" ಅರಸೀಕೆರೆ: ಬಾಬಾ ಸಾಬ್ ಕಾಲೋನಿಯಲ್ಲಿ ರಸ್ತೆ, ಚರಂಡಿ ಸಮಸ್ಯೆ; ಮಹಿಳೆಯರ ಆಕ್ರೋಶ