ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಂಡ ಭಾರತ! ವಿಶ್ವಕಪ್ ಫೈನಲ್ ನಲ್ಲಿ ಸೌತ್ ಆಫ್ರಿಕಾVs ಭಾರತ ಮುಖಾಮುಖಿ

2024-06-28 12

ಟಿ20 ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು 68 ರನ್‌ಗಳಿಂದ ಸದೆ ಬಡಿದ ಟೀಂ ಇಂಡಿಯಾ ಫೈನಲ್‌ಗೆ ಪ್ರವೇಶಿಸಿದೆ. 10 ವರ್ಷಗಳ ಬಳಿಕ ಭಾರತ ಟಿ20 ವಿಶ್ವಕಪ್ ಫೈನಲ್‌ಗೆ ಪ್ರವೇಶ ಪಡೆದಿದೆ.


#T20Worldcup2024 #IndvsEng #IndiavsEnglandSemifinal #IndiavsSouthAfricaFinal #T20worldcupFinal2024 #RohitSharma #SuryakumarYadav #ViratKohli #ViratFailure #AxarPatel #KuldeepYadav #JaspritBumrah #JosButtler #ReesToply


~HT.188~ED.33~PR.28~

Videos similaires