ಯೂಸುಫ್ ಪಠಾಣ್ ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಅವರು 'ಜೈ ಹಿಂದ್, ಜೈ ಬಾಂಗ್ಲಾ ಮತ್ತು ಜೈ ಗುಜರಾತ್' ಎಂದು ಹೇಳಿದ್ದಾರೆ. #TMCMPYusufPathan #Eshwar #MPOath #NewParliamentHouse, #PMModi #SamsathBhavana