ಲೋಕಸಭಾ ಚುನಾವಣಾ ಫಲಿತಾಂಶ ಬಿಜೆಪಿಯೊಳಗೆ ತಂದಿರುವ , ತರಲಿರುವ ಬದಲಾವಣೆಗಳು ಏನೇನು ?► ಮೋದಿ, ಅಮಿತ್ ಶಾ ಹೊರತುಪಡಿಸಿ ಉಳಿದ ನಾಯಕರೂ ಮಾತಾಡುವ, ಸಲಹೆ ಸೂಚನೆ ನೀಡುವ ವಾತಾವರಣ ಪಕ್ಷದಲ್ಲಿ ಮರಳಿದೆಯೇ ?#varthabharati #bjp #modi #amitshah #loksabhaelection2024 #loksabhaelection