China ಊರೊಳಗೆ ಚೀನಾ ರಾಕೆಟ್ ಉಡೀಸ್!

2024-06-25 223

ಗಗನಕ್ಕೆ ಚಿಮ್ಮಿದ್ದ ರಾಕೆಟ್‌ ಒಂದು ಮೇಲೇರದೆ ಪತನಗೊಂಡು ಬೆಂಕಿಯ ಉಂಡೆ ರೀತಿ ನೆಲಕ್ಕೆ ಅಪ್ಪಳಿಸುವ ದೃಶ್ಯ ಇದೀಗ ವೈರಲ್ ಆಗಿದೆ. ಚೀನಾದಲ್ಲಿ ನಡೆದಿರುವ ಈ ಘಟನೆ ಹಲವು ಪ್ರಶ್ನೆಗಳನ್ನ ಹುಟ್ಟು ಹಾಕಿದೆ. ರಾಕೆಟ್ ಉಡಾವಣೆಯಂಥಾ ಸಂಕೀರ್ಣ ಪ್ರಕ್ರಿಯೆಗಳನ್ನ ಜನನಿಬಿಡ ಪ್ರದೇಶಗಳಲ್ಲಿ ನಡೆಸುವ ಚೀನಾದ ನಡೆಗೆ ಆಕ್ರೋಶ ಕೂಡಾ ವ್ಯಕ್ತವಾಗಿದೆ. ಈ ಹಿಂದೆ ಕೂಡಾ ಹಲವು ಬಾರಿ ಚೀನಾದಲ್ಲಿ ಈ ರೀತಿಯ ದುರಂತ ಸಂಭವಿಸಿದ್ದವು.
The scene of a rocket that had jumped into the sky falling without rising and hitting the ground like a ball of fire has now gone viral. This incident in China has raised many questions. There has also been outrage over China's move to conduct complex processes like rocket launches in densely populated areas. This kind of tragedy has happened in China many times before.

#Pakistan #India #IndiaVSPakistan #NarendraModi #PMModi #International #Ukraine #Russia #VladimirPutin #Joebiden #China #POK #Tibet #XiJinPing #Philippine

~HT.188~ED.288~PR.160~CA.37~##~