ಗೌತಮ್ ಗಂಭೀರ್ ಟೀಂ ಇಂಡಿಯಾ ಕೋಚ್ ಆಗೋದು ಕನ್ಫರ್ಮ್! ಆದ್ರೆ ಕೊಹ್ಲಿ ರೋಹಿತ್ ಗೆ ಸಂಕಷ್ಟ

2024-06-24 101

ಟೀಮ್ ಇಂಡಿಯಾದ ಹೊಸ ಕೋಚ್ ಗೌತಮ್ ಗಂಭೀರ್ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತ. ಆದರೆ ಅದಕ್ಕೂ ಮುನ್ನ ಕೆಲ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಈ ಡಿಮ್ಯಾಂಡ್ಗಳಿಗೆ ಒಪ್ಪಿಗೆ ನೀಡುವುದೇ ಈಗ ಬಿಸಿಸಿಐ ಮುಂದಿರುವ ದೊಡ್ಡ ಸವಾಲು. ಹೀಗಾಗಿಯೇ ಹೊಸ ಕೋಚ್ನ ಅಧಿಕೃತ ಘೋಷಣೆ ವಿಳಂಬವಾಗುತ್ತಿದೆ ಎಂದು ವರದಿಯಾಗಿದೆ


#GautamGambhir #TeamIndiaCoach #ViratKohli #RohitSharma #T20Wordcup2024 #RahulDravid #BCCI,

~HT.188~ED.34~PR.28~

Videos similaires