ಕೆಣಕಿದ ಬಾಂಗ್ಲಾ ಬೌಲರ್ ಮುಂದೆ ಕೊಹ್ಲಿ ಸೈಲೆಂಟ್! ಸೇಡು ತೀರಿಸಿಕೊಂಡ ರೋಹಿತ್ ಶರ್ಮಾ

2024-06-24 102

ತಂಜಿಮ್ ಹಸನ್ ಅವರು ಗುರಾಯಿಸಿದರೂ ವಿರಾಟ್ ಕೊಹ್ಲಿ ಯಾವುದೇ ಪ್ರತಿಕ್ರಿಯೆ ಕೊಡದೆ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಕೊಹ್ಲಿಯನ್ನು ಗುರಾಯಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು,


#IndiavsBanglades #T20worldcup2024 #IndBan #TanzimHasan #ViratKohli #RohitSharma, #Viratfans, #Virataggression #Rohitviralvideo
~HT.188~ED.34~PR.28~

Videos similaires