ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪರ ಪ್ರಚಾರಕ್ಕೆ ಮಮತಾ ಬ್ಯಾನರ್ಜಿ ತಯಾರಿ

2024-06-24 68

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ವಯನಾಡ್ ನಿಂದ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಇದರೊಂದಿಗೆ ಪ್ರಿಯಾಂಕಾ ಗಾಂಧಿಯ ರಾಜಕೀಯ ಪ್ರವೇಶ ಅಧಿಕೃತವಾಗಿ ಆಗಲಿದೆ. ಆದ್ರೆ ಪ್ರಿಯಾಂಕಾ ರಾಜಕೀಯ ಪ್ರವೇಶದೊಂದಿಗೆ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಕೂಡಾ ಬದಲಾಗಿದ್ದಾರೆ. ವಯನಾಡಿನಲ್ಲಿ ಪ್ರಿಯಾಂಕ ಪರ ಪ್ರಚಾರ ಮಾಡುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. Congress leader Priyanka Gandhi will contest the Lok Sabha by-election from Wayanad. With this, Priyanka Gandhi's political entry will be official. Trinamool Congress leader Mamata Banerjee has also changed with Priyanka's political entry. Mamata Banerjee said that she will campaign for Priyanka in Wayanad.

#Rahul Gandhi #NarendraModi #PMModi #PriyankaGandhiVadra#LokasabhaElections2024 BJP #Congress #INDIA #NitishKumarYadav #TDP #JDU #MamataBanerjee #TMC

~HT.188~PR.160~ED.288~

Videos similaires