#worldYogaDay #NarendraModi #PMModi #LokasabhaElections2024 #Kashmira #SriNagara #IndianArmy
ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನದಂದು, ಭಾರತೀಯ ಸೇನೆಯ ಅಧಿಕಾರಿಗಳು ಹಿಮಾಲಯದಲ್ಲಿ ಹಿಮದಿಂದ ಆವೃತವಾದ ಎತ್ತರದ ಪ್ರದೇಶದಲ್ಲಿ ಯೋಗ ಪ್ರದರ್ಶನ ನೀಡಿದರು.
ಇಂದು ವಿಶ್ವಾದ್ಯಂತ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಏತನ್ಮಧ್ಯೆ, ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ 10 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದಾರೆ. On International Yoga Day on June 21, Indian Army officers performed yoga at a snow-covered high altitude in the Himalayas. Today is the 10th International Day of Yoga being celebrated worldwide. Meanwhile, Prime Minister Narendra Modi will preside over the 10th International Day of Yoga in Srinagar, Jammu and Kashmir.
~HT.188~ED.34~PR.160~