ಗೇಮಿಂಗ್ ಸಾಧನ ಆರ್ಡರ್ ಮಾಡಿದ್ದ ಬೆಂಗಳೂರು ಮೂಲದ ಗ್ರಾಹಕರು ಹಾವನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಕ್ರೋಶ ಹೊರ ಹಾಕಿದ್ದಾರೆ. ಪಾರ್ಸಲ್ ಬಾಕ್ಸ್‌ನ ಹಾವಿನ ವಿಡಿಯೋ ವೈರಲ್ ಆಗಿದೆ.
#Amazon #Snake #Bengaluru #Amazonparcels #AmazoneDelivery #Amazonbox
~HT.188~ED.288~PR.28~