ವಂದೇ ಭಾರತ್ ಓಕೆ , ಮತ್ತೆ ಮತ್ತೆ ಅಪಘಾತ ಯಾಕೆ ?► ಏನಾಯ್ತು ಮೋದಿ ಸರಕಾರ ಭಾರೀ ಪ್ರಚಾರ ಮಾಡಿದ್ದ ಕವಚ ಸುರಕ್ಷತಾ ವ್ಯವಸ್ಥೆ ?#varthabharati #newsanalysis #IndianRailways #kanchanjungaexpress #VandeBharatExpress #modigovernment #bjp