India VS Pakistan ಪಾಕಿಸ್ತಾನ ಚೀನಾಗೆ ಭಾರತ ಹೆದರಲ್ಲ ಬೆದರಲ್ಲ!

2024-06-18 510

ಅಮೇರಿಕಾ, ರಷ್ಯಾ, ಫ್ರಾನ್ಸ್, ಚೀನಾ, ಭಾರತ ಮತ್ತು ಪಾಕಿಸ್ತಾನ ಸೇರಿದಂತೆ 9 ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳು ತಮ್ಮ ಪರಮಾಣು ಶಸ್ತ್ರಾಗಾರಗಳನ್ನು ಆಧುನೀಕರಿಸುವುದನ್ನು ಮುಂದುವರೆಸಿವೆ. ಹಲವು ದೇಶಗಳು 2023 ರಲ್ಲಿ ಹೊಸ ಪರಮಾಣು ಸಾಮರ್ಥ್ಯದ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ನಿಯೋಜಿಸಿವೆ ಎಂದು ಸ್ವೀಡಿಷ್ ಚಿಂತಕರ ಚಾವಡಿ ಸೋಮವಾರ ವರದಿ ಪ್ರಕಟಿಸಿದೆ. Nine nuclear-armed nations, including the US, Russia, France, China, India and Pakistan, continue to modernize their nuclear arsenals. Several countries have deployed new nuclear-capable weapons systems in 2023, a Swedish think tank published a report on Monday.

#Pakistan #India #IndiaVSPakistan #NarendraModi #PMModi #International #Ukraine #Russia #VladimirPutin #Joebiden #China #POK #Tibet #XiJinPing
~HT.290~PR.160~ED.34~CA.37~##~

Videos similaires