ಗಾಂಧಿ ಕುಟುಂಬದ ಮತ್ತೊಂದು ಕುಡಿಯನ್ನು ಸೋಲಿಸಲು ಸ್ಮೃತಿ ಇರಾನಿ ವಯನಾಡ್ ನಿಂದ ಕಣಕ್ಕೆ!

2024-06-18 570

ಪ್ರಿಯಾಂಕಾ ಗಾಂಧಿ ವಯನಾಡ್‌ ಲೋಕಸಭಾ ಕ್ಷೇತ್ರದಿಂದ ಉಪ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ ನಂತರ, ಈ ಕ್ಷೇತ್ರದಿಂದ ಬಿಜೆಪಿ ತನ್ನ ಅಭ್ಯರ್ಥಿಯಾಗಿ ಯಾರನ್ನು ಕಣಕ್ಕಿಳಿಸುತ್ತದೆ ಎಂಬ ಚರ್ಚೆ ಸಾಮಾಜಿಕ ಮಾಧ್ಯಮ ಸೇರಿದಂತೆ ರಾಜಕೀಯ ವಲಯಗಳಲ್ಲಿ ತೀವ್ರಗೊಂಡಿದೆ.


#RahulGandhi #PriyankaGandhi #SmrithiIrani #Vayanadu #Raybareli #GandhiFamily #Loksabhaelectionsresults2024 #VayanaduLoksabhaconstituency #INDIA #NDA #Kerala #RajeevChandrasekhar


~HT.290~PR.28~ED.288~CA.37~##~

Videos similaires