ಕೇಂದ್ರದಲ್ಲಿ ಈಗಷ್ಟೇ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಭಾರಿಗೆ ದೇಶದ ಚುಕ್ಕಾಣೆ ಹಿಡಿದಿದ್ದಾರೆ. ಇದೀಗ 18ನೇ ಲೋಕಸಭೆಯ ಮೊದಲ ಅಧಿವೇಶನಕ್ಕೆ ದಿನಾಂಕ್ ಫೀಕ್ಸ್ ಆಗಿದೆ. ಸಂಸತ್‌ನಲ್ಲಿ 18ನೇ ಲೋಕಸಭೆಯ ಮೊದಲ ಅಧಿವೇಶನವು ಇದೇ ಜೂನ್ 24 ರಂದು ಆರಂಭಗೊಳ್ಳಲಿದೆ. A new government has just come to power at the center and Prime Minister Narendra Modi has taken the helm of the country for the third time. Now the date is fixed for the first session of the 18th Lok Sabha. The first session of the 18th Lok Sabha will begin on June 24.
#oneindiakannada #oneindiakannadanews #bjp #congress #bjpjdsalliance #election2024 #loksabhaelection2024 #exitpoll2024 #karnatakaelection2024 #loksabhaelectionexitpoll2024 #DKShivaKumar