Darshan ನ ಸುಮ್ನೆ ಬಿಡ್ಬೇಡಿ! ನನ್ ಮಗನ್ನ ಅನ್ಯಾಯವಾಗಿ ಕೊಂದುಬಿಟ್ರಲ್ಲೋ!ತಂದೆ‌ತಾಯಿ ಶಾಪ ಸುಮ್ನೆ ಬಿಡುತ್ತಾ?

2024-06-12 12

ಆ ಪಾಪಿ ದರ್ಶನ್ ನ ಸುಮ್ನೆ ಬಿಡ್ಬೇಡಿ,ಮಾನವೀಯ ಇಲ್ದೆ ಕೊಲೆ‌ಮಾಡಿದ್ದಾರೆ,ಮರ್ಮಾಂಗಕ್ಕೆಲ್ಲ ಹೊಡ್ದಿದ್ದಾರೆ,ಅಂತಾ ರೇಣುಕಾ ಸ್ವಾಮಿ ತಂದೆ ತಾಯಿ ಅಳಲು ತೋಡಿಕೊಂಡಿದ್ದಾರೆ.

#dboss #darshanarrest #challengingstar #kamakshipalyapolicestation #bangalore #mysore #pavithragowda #renukaswamy #darshan #murdercase #kannadaactor #girlfriend #chithradurga #farmhouse
#sandalwood #karnataka #accused #mainaccused
~HT.188~PR.28~ED.33~