Why BJP lost Ayodhya seat: Ayodhyaಯಲ್ಲಿ BJP ಸೋಲು ! ಕೋಟ್ಯಂತರ ಹಿಂದೂಗಳ ಪಾಲಿಗೆ ನೋವಿನ ಸಂಗತಿ

2024-06-12 72

ರಾಮ ಜನ್ಮಭೂಮಿ ಅಯೋಧ್ಯೆಯಿರುವ ಫೈಜಾಬಾದ್‌ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡಿರುವುದು ದೇಶಕ್ಕೆ ದೇಶವೇ ಅಚ್ಚರಿ ಪಡುವ ಸಂಗತಿ. ಅಲ್ಲಿ ಸಮಾಜವಾದಿ ಪಕ್ಷದ ಅವದೇಶ ಪ್ರಸಾದ್‌ ಗೆಲುವು ಸಾಧಿಸಿದ್ದಾರೆ. ಇದು ಭಾರತದ ಕೋಟ್ಯಂತರ ಹಿಂದೂಗಳ ಪಾಲಿಗೆ ನೋವಿನ ಸಂಗತಿಯಾಗಿದೆ.
The defeat of the BJP in the Faizabad Lok Sabha constituency, where Ram Janmabhoomi Ayodhya is located, is a matter of surprise for the country. Samajwadi Party's Avadesh Prasad has won there. This is painful for millions of Hindus in India.

#NarendraModi #PMModi #LokasabhaElections2024 #BJp #Congress #Amitshah #Ayodhya #RamaMandira #bjp #loksabhaelection2024 #faizabad #ayodhyarammandir

~HT.188~ED.32~PR.160~