Mohan Bhagwat Says ಮಣಿಪುರಕ್ಕೆ ಆದ್ಯತೆ ನೀಡಬೇಕು, ಹಿಂಸೆ ನಿಲ್ಲಿಸಬೇಕು; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

2024-06-12 127

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಾರ್ವಜನಿಕ ಭಾಷಣದ ವೇಳೆ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಲ್ಲಿ ಶಾಂತಿಗಾಗಿ ಧ್ವನಿಯೆತ್ತಿದ್ದಾರೆ. ಮಣಿಪುರ ರಾಜ್ಯವು 2 ಜನಾಂಗೀಯ ಸಮುದಾಯಗಳ ನಡುವಿನ ಘರ್ಷಣೆಗಳಿಂದ ಜರ್ಜರಿತವಾಗಿದೆ ಎಂದಿದ್ದಾರೆ.

Rashtriya Swayamsevak Sangh (RSS) chief Mohan Bhagwat has raised his voice for peace amid communal violence in Manipur during a public address. He said that Manipur state is wracked by clashes between 2 ethnic communities.

#NarendraModi #PMModi #RSS #MohanBhagwath #Manipur #Modi3.0 #Modi3.0 #Government
#RSS #MohanBhagwat #RSSMohanBhagwatSpeech #RashtriyaSwayamsevakSangh

~HT.188~ED.32~ED.288~