ದರ್ಶನ್ ಬಂಧನ ಹಿನ್ನೆಲೆ ದರ್ಶನ್ ವಕೀಲರು ಮಾಹಿತಿ ನೀಡಿದ್ದಾರೆ.

2024-06-11 14

ಜೂನ್ 9ರಂದು ನಡೆದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಬಂಧಿಸಲಾಗಿತ್ತು.
ಆದರೆ ದರ್ಶನ್ ಅರೆಸ್ಟ್ ಆಗಿಲ್ಲ ವಿಚಾರಣೆಗೆ ಕರೆದಿರೋದು ಎಂದು ದರ್ಶನ್ ವಕೀಲ ಮಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
Actor Darshan was arrested in the Renuka Swamy assassinationcase on June 9.
But Darshan's lawyer has informed the media that Darshan has not been arrested but has been called for questioning

#darshanlawyer #darshaninassassinationcase
#renukaswamymother
#dboss #darshanarrest #challengingstar #kamakshipalyapolicestation #bangalore #mysore #pavithragowda #renukaswamy #darshan #assassinationcase #kannadaactor #girlfriend #chithradurga #farmhouse
#sandalwood #karnataka #accused #mainaccused

~HT.188~PR.324~ED.35~