ಅಪ್ಪ ಕಿಡ್ನ್ಯಾಪ್ ಕೇಸ್, ಮಗ ಅತ್ಯಾಚಾರ ಕೇಸ್ನಲ್ಲಿ ಅರೆಸ್ಟ್! ಪರಪ್ಪನ ಅಗ್ರಹಾರ ಜೈಲು ಪಾಲಾದ ಪ್ರಜ್ವಲ್ ರೇವಣ್ಣ

2024-06-10 53

ecr: ಎಸ್ಐಟಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ 42ನೇ ಎಸಿಎಂಎಂ ನ್ಯಾಯಾಲಯ ಪ್ರಜ್ವಲ್ ರೇವಣ್ಣಗೆ ಜೂನ್ 24ರ ತನಕ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಿದೆ

#PrajwalRevanna #ParappanaAgrahara #HassanPendriveCase #HassanMP #HDRevanna #JDS #PrajwalRevannaJail #SIT


~HT.188~ED.288~PR.28~

Videos similaires