ಸಪ್ಪೆ ಮುಖದಲ್ಲಿದ್ದ ಯೋಗಿ ಆದಿತ್ಯನಾಥ್ ಗೆ ಬೆನ್ನು ತಟ್ಟಿ ಸಾಂತ್ವನ ಮಾಡಿದ ಮೋದಿ

2024-06-08 130

ಯೋಗಿ ಅವರನ್ನು ಮೋದಿ ಟ್ರೀಟ್ ಮಾಡಿದ ರೀತಿಯೇ ಒಂದು ಸಾಂತ್ವನದ ರೀತಿಯಲ್ಲಿ ಇತ್ತು. ಅಂದುಕೊಂಡಷ್ಟು ಫಲಿತಾಂಶ ಬಂದಿಲ್ಲ ಎಂಬ ಅಳುಕಿನಲ್ಲೇ ಇದ್ದ ಯೋಗಿಗೆ ಮೋದಿ ಬೆನ್ನು ತಟ್ಟಿ ಡೋಂಟ್ ವರಿ ಎಂದು ಹೇಳಿದಂತೆ ಕಾಣುತ್ತಿತ್ತು

The way Modi treated Yogi was comforting. It was seen that Modi patted Yogi on the back and told him not to worry.

#PMNarendraModi #NDA #INDIA #JDU #TDP #ChandrababuNaidu #NitishKumar #Bihar #AndhraPradesh #RahulGandhi #Loksabhaelectionsresults2024 #ModiFailure #ModiHaters #MallikarjunKharge #MamathaBanerjee #ModiGovernment #AmitShah #modiChallenges
#ModiCabinet
#OppositionleaderRahulGandhi #YogiAdityanath

Videos similaires