ಅಗ್ನಿಪಥ್ ಯೋಜನೆಗೆ JDU ಮಾಡಿದ‌ ಡಿಮ್ಯಾಂಡ್ ಏನು?ನಿತೀಶ್ ನಿಂದ NDA ಗೆ ಅಗ್ನಿಪರೀಕ್ಷೆ

2024-06-07 101

ಬಿಜೆಪಿ ನೇತೃತ್ವದ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್(ಎನ್ ಡಿಎ) ಹೊಸ ಸರ್ಕಾರ ರಚಿಸಲು ಸಿದ್ಧವಾಗುತ್ತಿದ್ದಂತೆ, ಅದರ ಪ್ರಮುಖ ಮಿತ್ರಪಕ್ಷಗಳಲ್ಲಿ ಒಂದಾದ ಜೆಡಿ(ಯು), 'ಒಂದು ರಾಷ್ಟ್ರ, ಒಂದು ಚುನಾವಣೆ' ಜಾರಿಗೆ ಬೆಂಬಲ ನೀಡಿದೆ.

#OneNationOnePoll #UCC #Agnipath #AgniveerScheme #NDA #Agniveer #IndianArmy #Loksabhaelectionsresults #PMModi #TDP #NitishKumar
~HT.188~ED.34~PR.28~