ಹಳೇ ಮೈಸೂರು ಭಾಗದಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಹೇಗೆ ಕೆಲಸ ಮಾಡಿದೆ ?
ಕುಮಾರಸ್ವಾಮಿಗೆ ಸಿಗಲಿದೆಯೇ ಕೇಂದ್ರ ಮಂತ್ರಿ ಸ್ಥಾನ ?
ರಾಷ್ಟ್ರಮಟ್ಟದಲ್ಲಿ ಹಿನ್ನಡೆಯಾದ್ರೂ ಬಿಜೆಪಿಗೆ ರಾಜ್ಯದ ಫಲಿತಾಂಶ ಸಮಾಧಾನಕರವೇ?
ಮೈತ್ರಿ ಮಾಡ್ಕೊಂಡ ಎಚ್ ಡಿಕೆ ಗೆದ್ರೆ ಕರ್ನಾಟಕದ ಮತದಾರರು ಜಾತಿವಾದಿಗಳೇ ?
►ಕರ್ನಾಟಕದ ಲೋಕಸಭಾ ಚುನಾವಣಾ ಫಲಿತಾಂಶದ ವಿಶ್ಲೇಷಣೆ
ಕೆ. ಶಿವಕುಮಾರ್
ಹಿರಿಯ ಪತ್ರಕರ್ತರು
#varthabharati #loksabhaelection2024 #congress #bjp #newslive #mangaluru #karnataka #loksabhaelectionresults2024 #livestream #KShivakumar