Sonu Nigamt ಅಯೋಧ್ಯೆ ಜನರಿಗೆ ಬೈದ ಸೋನು ಸಿಂಗ್ ನಿಗಮ್ ಯಾರು

2024-06-06 14

ಸೋನು ನಿಗಮ್ ಅವರು ಅಯೋಧ್ಯೆ ಜನರಿಗೆ ಛೀಮಾರಿ ಹಾಕಿದ್ದಾರೆ ಎನ್ನಲಾಗಿತ್ತು. ಈ ವಿಚಾರದ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ‘ನಾನು ಆ ರೀತಿ ಹೇಳಿಯೇ ಇಲ್ಲ. ಈ ಕಾರಣದಿಂದಲೇ ನಾನು ಸೋಶಿಯಲ್ ಮೀಡಿಯಾವನ್ನು ಏಳು ವರ್ಷದ ಹಿಂದೆ ತೊರೆದೆ’ ಎಂದಿದ್ದಾರೆ ಸೋನು
#SonuNigamPost #AyodyaBJPlosess #SonuNigamSingh #SonuNigamViralpost #SingerSonuNigam

~HT.188~PR.30~ED.35~

Videos similaires