ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಾರಂಭವಾಗಿದ್ದು, ಮೊದಲ ಸ್ಥಾನದ ಫಲಿತಾಂಶ ಪ್ರಕಟವಾಗಿದೆ.

2024-06-04 34

ಈ ಗಾಗಲೇ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಾರಂಭವಾಗಿದ್ದು, ಮೊದಲ ಸ್ಥಾನದ ಫಲಿತಾಂಶ ಪ್ರಕಟವಾಗಿದೆ.ಗುಜರಾತ್ ಸೂರತ್ ಲೋಕಸಭಾ ಕ್ಷೇತ್ರದ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿಯಿಂದ ಸ್ಪರ್ಧಿಸಿದ್ದ ಮುಕೇಶ್ ಕುಮಾರ್ ಚಂದ್ರಕಾಂತ್ ದಲಾಲ್ (ಮುಖೇಶ್ ದಲಾಲ್) ಗೆಲುವು ಸಾಧಿಸಿದ್ದಾರೆ.
The result of the Lok Sabha election has already started and the result of the first position has been announced.The result of Gujarat Surat Lok Sabha constituency has been announced and Mukesh Kumar Chandrakant Dalal (Mukesh Dalal) who contested from BJP has won.

#oneindiakannada #oneindiakannadanews #bjp #congress #bjpjdsalliance #election2024 #loksabhaelection2024 #exitpoll2024 #karnatakaelection2024 #loksabhaelectionexitpoll2024 #exitpollresults2024 #pmmodi #rahulgandhi #loksabhaelectionexitpollresult2024 #2024exitpoll #ExitPollsNews