ಮೋದಿ ಸರ್ಕಾರ ರಚನೆ ಮೋದಿ ಜಾತಕ ಏನ್ ಹೇಳ್ತಿದೆ!

2024-06-03 681

ಲೋ ಕಸಭೆ ಚುನಾವಣೆಯ ಕೊನೆಯ ಮತ್ತು ಏಳನೇ ಹಂತ ನಿನ್ನೆ ಅಂದರೆ ಜೂನ್ 1 ರಂದು ನಡೆದಿದೆ. ಈಗ ಜೂನ್ 4 ರಂದು ಚುನಾವಣಾ ಫಲಿತಾಂಶ ಬರಲಿದ್ದು, ಅದಕ್ಕೂ ಮುನ್ನ ಈ ಬಾರಿ ಯಾವ ಪಕ್ಷ ಸರ್ಕಾರ ರಚಿಸಲಿದೆ? ಮುಂದಿನ ಪ್ರಧಾನಿ ಯಾರು? ಈ ಸುದ್ದಿಯಲ್ಲಿ ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ ಅವರ ಜಾತಕವನ್ನು ವಿಶ್ಲೇಷಿಸಿ ಜೂನ್ 4 ರಂದು ಮತ ಎಣಿಕೆ ಫಲಿತಾಂಶ ಏನಾಗಲಿದೆ ಎಂಬುದನ್ನು ಹೇಳಲಾಗಿದೆ ನೋಡಿ.
The last and seventh phase of the Lok Sabha elections took place yesterday, June 1. Now the election result will come on June 4, before that which party will form the government this time? Who will be the next prime minister? In this news, analyze the horoscope of Rahul Gandhi and Narendra Modi and see what will be the result of counting of votes on June 4.


#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #PrashanthKishor #BRS #ChandraShekar #Annamali #BLSanthosh #KChandrashekarRao

Videos similaires