ಪಶ್ಚಿಮ ಬಂಗಾಳದಲ್ಲಿ ಅಧಿಕವಾದ ಮೋದಿ ಅಲೆ

2024-06-03 52

ದೇ ಶಾದ್ಯಂತ 2024 ರ ಲೋಕಸಭಾ ಚುನಾವಣೆ (Loka Sabha Election) 7 ថ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ (Exit Poll Result) ಇಂದು (ಜೂ.1) ಪ್ರಕಟವಾಗಿದೆ. ಪಶ್ಚಿಮ ಬಂಗಾಳದಲ್ಲಿ (West Bengal) ಭಾರತೀಯ ಜನತಾ ಪಾರ್ಟಿ (BJP) ಮತ್ತು ತೃಣಮೂಲ ಕಾಂಗ್ರೆಸ್ (TMC) ನಡುವೆ ನೆಕ್ ಟು ನೆಕ್ ಫೈಟ್ ಇದೆ ಎನ್ನುವುದ ಎಕ್ಸಿಟ್ ಪೋಲ್‌ನಲ್ಲಿ ಬಯಲಾಗಿದೆ.

Voting for the 7th Lok Sabha Election 2024 has ended across the country. The exit poll result has been published today (June 1). The exit poll revealed that there is a neck to neck fight between Bharatiya Janata Party (BJP) and Trinamool Congress (TMC) in West Bengal.

#NarendraModi #PMModi #LokasabhaElections2024 #BJP #Congress #MamataBanerji #WestBengal

Free Traffic Exchange