ನಡು ರಸ್ತೆಯಲ್ಲಿ ರವೀನಾ ಟಂಡನ್ ಮೇಲೆ ಹಲ್ಲೆ ಆಗಿದ್ದು ಯಾಕೆ?

2024-06-03 18

ಬಾಲಿವುಡ್ ಸ್ಟಾರ್ ನಟಿ ರವೀನಾ ಟಂಡನ್ ಅವರ ಕಾರು ಶನಿವಾರ ರಾತ್ರಿ ಮೂವರು ಮಹಿಳೆಯರಿಗೆ ಗುದ್ದಿದ್ದು ರವೀನಾರ ಕಾರನ್ನು ತಡೆದ ಕೆಲವರ ಮೇಲೆ ರವೀನಾ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದೆ.
Bollywood star actress Raveena tandon car punched three women on Saturday night and Raveena assaulted some of them who stopped because of Raveenaran. A video about this has gone viral on social media.

#raveena #raveenatndon #bollywoodactress #bollywood #viralvideo #socialmedia #attacked #hindi #kgf