ಮಹಿಳೆಗೆ ಹೆರಿಗೆ ಮಾಡಿಸುವವರೆಗೂ ಬಸ್ ಹಾಗೂ ಪ್ರಯಾಣಿಕರು ಕಾದು ಕುಳಿತಿದ್ದು, ಪ್ರಸವದ ಬಳಿಕ ಬಸ್ ಮುಂದಕ್ಕೆ ಚಲಿಸಿದೆ. ಬಸ್ ನಿರ್ವಾಹಕ ಹಾಗೂ ಡ್ರೈವರ್ ಅವರ ಸಮಯ ಪ್ರಜ್ಞೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
The bus and the passengers were waiting till the woman gave birth and after the delivery the bus moved forward. Passengers appreciated the punctuality of the bus conductor and driver. Doctors said that both mother and child are healthy.
#KSRTC #KeralaBus #PregnantWomen #KeralaDoctor #Busdriver #BusConductor #Keralaviralvideo
~HT.290~PR.28~ED.32~