ಲೋಕಸಭಾ ಫಲಿತಾಂಶದ ನಂತರ ದೇಶದಲ್ಲಿ ಈ 5 ಬದಲಾವಣೆಗಳು ನಿಶ್ಚಿತ! ಮೋದಿ PM ಆದ್ರೂ ಅಧಿಕಾರ ಅಪೂರ್ಣ!

2024-05-31 223

ಜೂನ್ ನಾಲ್ಕರ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ, ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಅದಾದ್ಮೇಲೆ 5 ವರ್ಷಗಳ ಅವಧಿಯಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ. ಭಾರತವು ವಿಶ್ವದ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತೆ ಅಂತಾ ಖ್ಯಾತ ಜ್ಯೋತಿಷಿ ಅಭಿಪ್ರಾಯ ಪಟ್ಟಿದ್ದಾರೆ.

#PMModi #ModiGovernment #NDA #INDIa #Loksabhaelections2024 #Loksabhaelectionsresults2024 #BJP #YogiAdityanath #ModiFans #CAA #AgricultureLaw #IndianFarmers #IndiaChinaRelationship #IndiaforeignAffairs, #Pakistan #Sattabazaar
~HT.290~PR.28~ED.32~CA.37~##~