ಮೋದಿ ಧ್ಯಾನ ಮಾಡೋದು ಅಪರಾಧವಾಗುತ್ತಾ? ಕಾಂಗ್ರೆಸ್ ಆರೋಪ ಏನು? INDIA ಗೆ ತಳಮಳ‌ ಸ್ಟಾರ್ಟ್!

2024-05-30 28

ಮೇ 30ರಿಂದ ಎರಡು ದಿನಗಳ ಕಾಲ ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕದ ಬಳಿ ಧ್ಯಾನ ಪೀಠಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಧ್ಯಾನ ಕಾರ್ಯಕ್ರಮ ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ

#PMModi #Kanyakumari, #TamilNadu #ModiMeditation #Modispiritual #Modilifestyle #Modifans #SwamyVivekananda #VRM #VivekanandaRockMemorial #Loksabhaelections2024 #NDA #BJP
~HT.188~ED.32~PR.160~