ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಒಳ್ಳೆ ಹುಡುಗ ಪ್ರಥಮ್ ಬೇಸರ.

2024-05-28 1

ಕನ್ನಡದ ನಟ ಮತ್ತು ನಿರ್ದೇಶಕ ಪ್ರಥಮ್ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ನಮಗೆ ಪ್ಯಾನ್ ಇಂಡಿಯನೇ ಬೇಡ , ನಿಮ್ಮಿಂದ ಆಗಬೇಕಾದದ್ದು ಏನೇನು ಇಲ್ಲ ಎಂದು ಸ್ಟಾರ್ ನಟರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
Kannada actor and director Pratham has expressed his displeasure about Pan India cinema.
We don't want Pan India, we don't want anything from you, the star has expressed his anger against the actors.



#ollehudugapratham #pratham #panindia #kannadamovies #kannadacinema #sandalwood #theatre #karnataka #bangalore

Videos similaires