ಇಂಡಿಗೋ ವಿಮಾನಕ್ಕೆ ಬಾಂಬ್‌ ಬೆದರಿಕೆ! ಆತಂಕದಿಂದ ಕಿಟಕಿ,ಎಮರ್ಜೆನ್ಸಿ ಎಕ್ಸಿಟ್ ನಿಂದ ಹಾರಿದ ಪ್ರಯಾಣಿಕರು

2024-05-28 136

ಇಂಡಿಗೋ ವಿಮಾನ ಇಂದು ಅಂದರೆ ಮಂಗಳವಾರ ಬೆಳಗ್ಗೆ ದೆಹಲಿಯಿಂದ ಬನಾರಸ್‌ಗೆ ಟೇಕ್ ಆಫ್ ಆಗಬೇಕಿತ್ತು, ವಿಮಾನದಲ್ಲಿ ಬಾಂಬ್ ಇದೆ ಎಂಬ ಸುದ್ದಿ ತಿಳಿದ ತಕ್ಷಣ ಪ್ರಯಾಣಿಕರು ಮತ್ತು ಸಿಬ್ಬಂದಿಗಳಲ್ಲಿ ಆತಂಕ ಮನೆ ಮಾಡಿದೆ. ಈ ಜನರು ವಿಮಾನ ನಿಲ್ದಾಣದಲ್ಲಿಯೇ ವಿಮಾನದ ತುರ್ತು ನಿರ್ಗಮನದಿಂದ ಹಾರಿ ಓಡಿಹೋಗಲು ಪ್ರಾರಂಭಿಸಿದರು.

The IndiGo flight was scheduled to take off from Delhi to Banaras today, Tuesday morning, and as soon as the news that there was a bomb on board the flight, the passengers and crew panicked. These people jumped from the emergency exit of the plane at the airport and started running.

#DelhiVaranasi #IndiGoflight #Banaras #Indigostaffs #IndigoPassengers #Flightthreat