India’s Bullet Train Project ಭಾರತದಲ್ಲಿ ಬುಲೆಟ್‌ ಟ್ರೈನ್‌ ಓಡುವ ಕಾಲ ದೂರವಿಲ್ಲ.

2024-05-28 77

ಭಾರತದಲ್ಲಿ ಬುಲೆಟ್‌ ಟ್ರೈನ್‌ ಓಡುವ ಕಾಲ ದೂರವಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಈ ಕನಸು ಸಹ ನನಸಾಗಲಿದೆ. ಈ ನಿಟ್ಟಿನಲ್ಲಿ ಬುಲೆಟ್‌ ಟ್ರೈನ್ ಕಾರ್ಯ ಸಹ ವೇಗದಿಂದ ನಡೆದಿದೆ. ದೇಶದ ಮೊಟ್ಟ ಮೊದಲ ಬುಲೆಟ್‌ ರೈಲು ಮುಂಬೈ-ಅಹಮದಾಬಾದ್ ನಡುವೆ ಸಂಚರಿಸಲಿದ್ದು, ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯುತ್ತಿದೆ.The time of bullet train running in India is not far. In a few days this dream will also come true. In this regard, the bullet train work has also been done with speed. The country's first bullet train will ply between Mumbai and Ahmedabad and the work is going on at a fast pace.

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #PrashanthKishor #BRS #ChandraShekar #Annamali #BulletTrain

~HT.188~ED.34~PR.160~

Videos similaires