ಭಾರತದ ಚುನಾವಣಾ ಇತಿಹಾಸದಲ್ಲಿಯೇ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಅತ್ಯಧಿಕ ಬಹುಮತದಿಂದ ಜಯಗಳಿಸಲಿದೆ ಎಂದು ಅಮೆರಿಕ- ಭಾರತ ಸಂಬಂಧಗಳ ತಜ್ಞ ರಾನ್ ಸೋಮರ್ಸ್ ಭವಿಷ್ಯ ನುಡಿದಿದ್ದಾರೆ. ಜತೆಗೆ ಅವರು ಭಾರತದ ಚುನಾವಣಾ ಪ್ರಕ್ರಿಯೆ ಬಹಳ ಶುದ್ಧ ಹಾಗೂ ಸಂಪೂರ್ಣ ಕಾನೂನಾತ್ಮಕವಾಗಿದೆ ಎಂದು ಬಣ್ಣಿಸಿದ್ದಾರೆ.Ron Sommers, an expert on US-India relations, has predicted that the NDA alliance led by Prime Minister Narendra Modi will win with the largest majority in India's electoral history. He also described India's election process as very clean and completely legal.
#Iran #IbrahimRaisi #NarendraModi #Russia #Israel #Mossad #International #POK #VladimirPutin #VolodimirZelensky #NarendraModi #Pakistan #America
~HT.290~PR.160~ED.32~CA.37~##~