ರಾಹುಲ್ ಗಾಂಧಿ ಸೋನಿಯಾ ಗಾಂಧಿ ಹಿಂದೆ ಇರೋದು ಜೀಸಸ್ ಫೋಟೋನಾ? Fact Check ನಲ್ಲಿ ಬಯಲು

2024-05-27 234

ಕಸಭೆ ಚುನಾವಣೆಯ 6ನೇ ಹಂತದ ಮತದಾನ ನಡೆದ ಮೇ 25 ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ದೆಹಲಿಯಲ್ಲಿ ಮತ ಚಲಾಯಿಸಿದ್ದಾರೆ. ನಂತರ ತಾಯಿ-ಮಗನ ಜೋಡಿಯು ತಮ್ಮ ಇಂಕ್ ಮಾಡಿದ ಬೆರಳುಗಳನ್ನು ತೋರಿಸುವ ಸೆಲ್ಫಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ

Congress leader Rahul Gandhi casts his vote with his mother Sonia Gandhi in Delhi on May 25 during the 6th phase of Kasabha elections. Then a selfie of the mother-son duo showing off their inked fingers went viral on social media

#RahulGandhi #SoniaGandhi #JesusChristPhoto #Roerich #MadonnaOriflamma #RahulGandhiselfie #RahulGandhiCast #Christian

Videos similaires