ಯಾರಾದ್ರೂ ಇದುನ್ನ ಫೈನಲ್ ಮ್ಯಾಚ್ ಅಂತಾರಾ? SRH ಕಳಪೆ ಆಟ ನೋಡಿ ಬೇಸತ್ತ ಫ್ಯಾನ್ಸ್!

2024-05-27 23

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್‌ ಪ್ರೀಮಿಯರ್ ಲೀಗ್‌ (ಐಪಿಎಲ್‌)ನ ಮೆಗಾ ಫೈನಲ್‌ ಪಂದ್ಯದಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್ (ಎಸ್‌ಆರ್‌ಹೆಚ್‌) ವಿರುದ್ಧ ಕೋಲ್ಕತ್ತಾ ನೈಟ್‌ ರೈಡರ್ಸ್‌ (ಕೆಕೆಆರ್‌) ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಐಪಿಎಲ್‌ನಲ್ಲಿ ಮೂರನೇ ಬಾರಿಗೆ ಕೆಕೆಆರ್‌ ಚಾಂಪಿಯನ್‌ ಆಗಿ ಹೊರ ಹೊಮ್ಮಿದೆ.

#KKRvsSRH #ShreyasIyer #GoutamGambhir #ShahRukhKhan #TravisHead #IPLChampion2024 #Mitchellstarc #Kavyamaran #IPLfinalmatch2024

~HT.188~ED.34~PR.28~

Videos similaires