IPL 2024 Final: ಇಂದು KKR vs SRH ನಡುವೆ ಫೈನಲ್ ಪಂದ್ಯ ಈ ಸಲ ಕಪ್ ಯಾರಿಗೆ?

2024-05-26 4

ಇಂಡಿಯನ್ ಪ್ರೀಮಿಯರ್ ಲೀಗ್ 2024 ಫೈನಲ್ ಪಂದ್ಯ ಇಂದು ನಡೆಯಲಿದೆ. ಚೆನ್ನೈನ ಎಂಎ ಚಿದಂಬರಂ (ಚೆಪಾಕ್) ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಸನ್​ರೈಸರ್ಸ್ ಹೈದಾರಾಬಾದ್​ (SRH) ತಂಡಗಳು ಮುಖಾಮುಖಿಯಾಗಲಿದೆ

IPL 2024 Final KKR Vs SRH Match Today
#KKRVsSRH #RCBvsRR #RRvsSRH #NarendraModiStadium, #TravisHead #AbhishekSharmaL #PatCummins #SunilNarine, #ShreyasIyer #RinkuSingh #AndreRussell
~ED.32~PR.30~HT.290~