ಕ್ರಿಕೆಟ್ ಬದುಕಿಗೆ ದಿನೇಶ್ ಕಾರ್ತಿಕ್ ಗುಡ್ ಬೈ! ಕೊಹ್ಲಿ ಮತ್ತು ಆಟಗಾರರ ನಡುವಿನ ಭಾವನಾತ್ಮಕ ವಿಡಿಯೋ ವೈರಲ್

2024-05-24 23

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 'ಫಿನಿಶರ್' ಎಂದೇ ಖ್ಯಾತಿ ಪಡೆದಿರುವ, 'ಡಿಕೆ' ಎಂಬ ಅಚ್ಚುಮೆಚ್ಚಿನ ಹೆಸರಿನಿಂದ ಕರೆಯಲ್ಪಡುವ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್, ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ವಿದಾಯ ಹೇಳಿದ್ದಾರೆ.

Veteran wicketkeeper-batsman Dinesh Karthik, fondly known as 'DK', who is known as the 'finisher' of Royal Challengers Bangalore, has bid farewell to the Indian Premier League Twenty20 cricket tournament.

#DineshKarthik #RCB #RCBFans #ViratKohli #DineshKarthikLifeStory #DineshKarthikCricketCareer, #DineshKarthikRecordsinIPL

Videos similaires