ಮೋದಿ ದೇವಸ್ಥಾನ ಭೇಟಿ! "ಜೈ ಶ್ರೀರಾಮ್" ಹಾಗೂ "ಮೋದಿ..ಮೋದಿ.." ಘೋಷಣೆ.

2024-05-22 156

ಪ್ರಧಾನಿ ನರೇಂದ್ರ ಮೋದಿ ಅವರು (Narendra Modi) ಇಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಪ್ರಸಿದ್ಧ ಸಂಕಟ ಮೋಚನ್ ಹುನುಮಾನ್ (Sankat Mochan Hanuman) ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಮಾಡುವ ಮೂಲಕ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಅವರು ಸಾಥ್ ನೀಡಿದರು.Prime Minister Narendra Modi today visited the famous Sankat Mochan Hanuman temple in Varanasi, Uttar Pradesh and offered special prayers to the deity. On this occasion, CM Yogi Adityanath gave support.

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #PrashanthKishor #BRS #ChandraShekar

~HT.290~PR.160~ED.34~

Videos similaires