ಕರ್ನಾಟಕದಲ್ಲಿ ಕಾಂಗ್ರೆಸ್ ಎಷ್ಟು ಸೀಟ್ ಗೆಲ್ಲುತ್ತೆ? ಆಂತರಿಕ ವರದಿಯಿಂದ ಕೈ ನಾಯಕರಲ್ಲಿ ಜೋಶ್

2024-05-21 464

ಕಾಂಗ್ರೆಸ್‌ ನಾಯಕರ ಮುಖದಲ್ಲಿ ಮಂದಹಾಸ ಕಂಡುಬರುತ್ತಿದೆ. ಕಾಂಗ್ರೆಸ್‌ ನಾಯಕರ ಪ್ರಕಾರ ರಾಜ್ಯದಲ್ಲಿ 18 ರಿಂದ 20 ಕ್ಷೇತ್ರಗಳನ್ನು ಕಾಂಗ್ರೆಸ್‌ ಗೆಲ್ಲುವ ಚಾನ್ಸ್‌ ಇದೆ ಎನ್ನುತ್ತಿದ್ದಾರೆ. ಒಂದಿಷ್ಟು ನಾಯಕರು ಅರ್ಧದಷ್ಟು ಕ್ಷೇತ್ರಗಳಲ್ಲಿ ಹಸ್ತದ ಗುರುತಿನ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದಿದ್ದಾರೆ.


#Loksabhaelections2024 #Karnatakacongress #KarnatakaLoksabhaconstituency, #DKShivakumar #CMSiddaramaiah, #PrajwalRevanna #MinisterSons #PMModi #RahulGandhi #KarthikBJP #BJPJDSAlliance #HDKumaraswamy

~HT.290~PR.28~ED.32~