RCB ಡ್ರೆಸ್ಸಿಂಗ್ ರೂಂನಲ್ಲಿ ಜೆರ್ಸಿ ಬಿಚ್ಚಿ ಕುಣಿದಾಡಿದ ದಿನೇಶ್ ಕಾರ್ತಿಕ್! ಆಟಗಾರರ ಸೆಲೆಬ್ರೇಷನ್ ಫುಲ್ ವೈರಲ್

2024-05-20 87

ಅಭಿಮಾನಿಗಳಷ್ಟೇ ಅಲ್ಲ ತಂಡದ ಆಟಗಾರರು ಕೂಡ ಅಭೂತಪರ್ವ ಗೆಲುವನ್ನ ಹುಚ್ಚೆದ್ದು ಕುಣಿದು ಆಚರಿಸಿದ್ದಾರೆ. ತಂಡದ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ (Dinesh Karthik) ಡ್ರೆಸ್ಸಿಂಗ್ ರೂಮ್ನಲ್ಲಿ ಜರ್ಸಿ ಬಿಚ್ಚಿ ಕುಣಿದು ಕುಪ್ಪಳಿಸಿದ್ದಾರೆ.

#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
#YashDayal
#RCBdressingRoom #DineshKarthik

~HT.188~ED.34~PR.28~